ಸಂತೆಕಟ್ಟೆ ನಿವಾಸಿ ಸುಲೋಚನ ನಿಧನ

0

ಬೆಳ್ತಂಗಡಿ: ಸಂತೆಕಟ್ಟೆ ಮೂರು ಮಾರ್ಗ ಬಳಿಯ ವಸಂತ ಶೆಟ್ಟಿಯವರ ಪತ್ನಿ ಸುಲೋಚನ (65ವ)ರವರು ಹೃದಯಾಘಾತದಿಂದ ಮಾ.17ರಂದು ನಿಧನರಾದರು.

ಮೃತರು ಪತಿ ವಸಂತ ಶೆಟ್ಟಿ, ಮಕ್ಕಳಾದ ಸ್ವಾತಿ, ಮಹೇಶ್‌, ಗಣೇಶ್‌ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here