ಕೊರಿಂಜ ನಿವಾಸಿ ಪಿ. ಕೆ. ಯೂಸುಫ್ ಹಾಜಿ ನಿಧನ

0

ಉರುವಾಲುಪದವು: ಕೊರಿಂಜ ನಿವಾಸಿ ಯೂಸುಫ್ ಹಾಜಿ (90 ವರ್ಷ),ಇವರು ಉರುವಾಲು ಪದವು ಜುಮ್ಮಾ ಮಸೀದಿಯಲ್ಲಿ ಹಲವಾರು ವರ್ಷಗಳಲ್ಲಿ ಕೋಶಾಧಿಕಾರಿಯಾಗಿ, ಹಾಗೂ ಅಧ್ಯಕ್ಷರಾಗಿಯೂ ನಾಯಕತ್ವ ವಹಿಸಿದ್ದರು. ಇವರಿಗೆ ಕೆಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಕಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಫೆ.15ರಂದು ರಾತ್ರಿ ನಿಧನರಾದರು. ಮೃತರು ಮಕ್ಕಳಾದ ಆದಂ ದಾರಿಮಿ, 3 ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here