ಕುರುಂಬಿಲಡ್ಕ ನಿವಾಸಿ ಪುಷ್ಪಾವತಿ ನಿಧನ

0

ಶಿರ್ಲಾಲು: ಗ್ರಾಮದ ಕುರುಂಬಿಲಡ್ಕ ಪಾಂಚಜನ್ಯ ದಿ. ಹರಿಕೃಷ್ಣರ ಪತ್ನಿ ಪುಷ್ಪಾವತಿ( 65 ವರ್ಷ ) ಫೆ. 2 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಮಕ್ಕಳಾದ ಅಶ್ವಿತ್, ಅಶ್ವಿನಿರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here