ಮಡಂತ್ಯಾರು ವಲಯ ಬಂಟರ ಕ್ರೀಡೋತ್ಸವ January 18, 2025 0 FacebookTwitterWhatsApp ಮಡಂತ್ಯಾರು: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ವಲಯ ಬಂಟರ ಸಂಘ ಮಡಂತ್ಯಾರು ಕ್ರೀಡೋತ್ಸವವು ಜ.19 ರಂದು ಗರ್ಡಾಡಿ ಕ್ರೀಡಾಂಗಣದಲ್ಲಿ ನಡೆಯಲಿದೆ.