

ಸುಲ್ಕೇರಿ ಮೊಗ್ರು: ಸ. ಹಿ. ಪ್ರಾಥಮಿಕ ಶಾಲೆಯ ನೀರಿನ 5 ನಳ್ಳಿಗಳನ್ನು ಮತ್ತು ಪಂಚಾಯತ್ ನಳ್ಳಿಗಳನ್ನು ಕಿಡಿಗೇಡಿಗಳು ಮುರಿದಿದ್ದು, ಅಲ್ಲಲ್ಲಿ ನೀರಿನ ಪೈಪ್ ಗಳನ್ನು ತುಂಡು ಮಾಡಿದ್ದಲ್ಲದೆ, ಬೋರ್ ವೆಲ್ ಪಂಪಿನ ಪೈಪನ್ನು ತುಂಡು ಮಾಡಿ ಹಗ್ಗದಲ್ಲಿ ನೇತಾಡುತ್ತಿರುವುದು ಕಂಡು ಬಂದಿರುತ್ತದೆ. ಇದರ ಬಗ್ಗೆ ಸೂಕ್ತ ತನಿಖೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.