p>
ಪುಂಜಾಲಕಟ್ಟೆ: ಮೂಡಬಿದಿರೆ ಆಳ್ವಾಸ್ ಕಾಲೇಜಿನ ಬಿ. ಎನ್. ವೈ. ಎಸ್ನ ಅಂತಿಮ ವರ್ಷದ ವಿದ್ಯಾರ್ಥಿನಿ ಪಿ. ಬಿ. ವೈಷ್ಣವಿ ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ನೃತ್ಯ ವಿಶ್ವವಿದ್ಯಾನಿಲಯದ 2024ನೇ ಜುಲೈ ತಿಂಗಳಲ್ಲಿ ನಡೆಸಿದ ಭರತನಾಟ್ಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿರುತ್ತಾರೆ.
ಮೂಡುಬಿದಿರೆ ಆರಾಧನಾ ನೃತ್ಯ ಕೇಂದ್ರದ ವಿದುಷಿ ಸುಖದ ಬರ್ವೆ ಯವರ ಶಿಷ್ಯೆ. ಪುರಿಯ ಗ್ರಾಮದ ವನಿತಾ ಹಾಗೂ ಭೋಜರಾಜ್ ದಂಪತಿಗಳ ಪುತ್ರಿ.