p>
ಮಚ್ಚಿನ: ಸಹಕಾರಿ ವ್ಯವಸಾಯಿಕ ಸಂಘದ ಮುಂದಿನ 5 ವರ್ಷಗಳ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪದ್ಮನಾಭ ಸಾಲ್ಯಾನ್, ಉಪಾಧ್ಯಕ್ಷರಾಗಿ ಶ್ರೀಧರ್ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶರುಗಳಾಗಿ ಉಮೇಶ್, ಚಿತರಂಜನ್ ಕೆ., ಜಯರಾಮ, ಮೋಹನ್ ಗೌಡ, ತುಂಗಪ್ಪ, ಗಣೇಶ್, ಬೇಬಿ, ಸುಜಾತ, ಆನಂದ, ರಾಜೇಶ್ ನಾಯ್ಕ್ ಆಯ್ಕೆಯಾದರು.
ಮಚ್ಚಿನ ಮುಖ್ಯ ಕಚೇರಿಯಲ್ಲಿ ಡಿ. 24 ರಂದು ಸಹಕಾರಿ ಇಲಾಖೆಯ ಪ್ರತಿಮಾ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.