p>
ಬಂಗಾಡಿ: ಬಂಗಾಡಿ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹರೀಶ್ ಸಲ್ಯಾನ್, ಉಪಾಧ್ಯಕ್ಷರಾಗಿ ಆನಂದ ಗೌಡ ಬಿ. ಆಯ್ಕೆಯಾದರು.
ನಿರ್ದೇಶರುಗಳಾಗಿ ವಸಂತ ಗೌಡ, ವಿನಯಚಂದ್ರ, ಹರೀಶ್ ಪೂಜಾರಿ, ಪ್ರಮೋದ್ ಕುಲಾಲ್, ರಮೇಶ್ ಕೆಂಗಾಜೆ, ಶೀನಪ್ಪ ಗೌಡ, ಪುಷ್ಪಲತಾ ಕೆ., ವೇದಾವತಿ, ರಘುನಾಥ, ಸತೀಶ್ ನಾಯ್ಕ್ ಆಯ್ಕೆಯಾದರು.
ಕಾರ್ಯಕರ್ತರೊಂದಿಗೆ
ನಿರ್ದೆಶಕರೊಂದಿಗೆ
p>