ಉಜಿರೆ: ಗ್ರಾಮ ಪಂಚಾಯತ್ ದರಪಟ್ಟಿ ಆಹ್ವಾನ

0

ಉಜಿರೆ: ಗ್ರಾಮ ಪಂಚಾಯತ್‌ನ ಹೊಸದಾಗಿ ಸ್ಥಾಪಿಸಿರುವ ಪಂಚಾಯತ್ ಕಲಿಕಾ ಕೇಂದ್ರಕ್ಕೆ ವಿವಿಧ ಸಾಮಾಗ್ರಿಗಳನ್ನು ಖರೀದಿಸಲು ಅರ್ಹ ಜಿ.ಎಸ್.ಟಿ. ಸರಬರಾಜುದಾರರಿಂದ ದರಪಟ್ಟಿಯನ್ನು ಆಹ್ವಾನಿಸಲಾಗಿದೆ.

ಅರ್ಹ ಜಿ.ಎಸ್.ಟಿ. ಸರಬರಾಜುದಾರರು ಪರಪಟ್ಟಿಯನ್ನು ದಿನಾಂಕ: 5-12- 2024ರಂದು ಪೂರ್ವಾಹ್ನ: 11.00ರ ಒಳಗಾಗಿ ದರಪಟ್ಟಿಯನ್ನು ಸಲ್ಲಿಸುವುದು ಗ್ರಾಮ ಪಂಚಾಯತ್‌ನ ತೀರ್ಮಾನ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತಿ ಕಛೇರಿಯನ್ನು ಕಛೇರಿ ಸಮಯದಲ್ಲಿ ಭೇಟಿ ನೀಡಿ ಪಡೆದುಕೊಳ್ಳುವುದು.

p>

LEAVE A REPLY

Please enter your comment!
Please enter your name here