ಉಜಿರೆ : ಉಜಿರೆ ಶ್ರೀ ಧ. ಮ. ಹಿರಿಯ ಪ್ರಾಥಮಿಕ ಶಾಲಾ (ಜನಾರ್ದನ ಶಾಲೆ) ನಿವೃತ್ತ ಶಿಕ್ಷಕ ಉಜಿರೆ ವಿದ್ಯಾನಗರ ನಿವಾಸಿ ದೇವಪ್ಪ ಗೌಡ (92ವ) ಅ.28ರಂದು ನಿಧನರಾದರು.
ಮೃತರು ಪತ್ನಿ ಗಾಯತ್ರಿ, ಪುತ್ರ ಡಾ. ಜಯಪ್ರಕಾಶ್ ಗೌಡ, ಪುತ್ರಿ ಸುಜಾತಾ, ಸೊಸೆ ಸಂಧ್ಯಾ, ಅಳಿಯ ಶಿವಪ್ರಸಾದ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
p>