ಅ.12ರಂದು ಶಿಶಿಲದಲ್ಲಿ ಹುಲಿ ಕುಣಿತ

0

ಶಿಶಿಲ: ಅ.11ರಂದು ಊದು ಪೂಜೆ ನಡೆದು ಅ.12ರಂದು ಬೆಳಿಗ್ಗೆ 6.30ಕ್ಕೆ ಶಿಶಿಲ ದೇವಾಲಯದ ಸಭಾಭವನದಲ್ಲಿ ಪಿಲಿ ಜಪ್ಪುನ ಮತ್ತು ಸಂಜೆ 5 ಗಂಟೆಗೆ ಶಿಶಿಲ ಪೇಟೆಯಲ್ಲಿ ಹುಲಿ ಕುಣಿತ ನಡೆಯಲಿದ್ದು ಗ್ರಾಮಸ್ಥರೆಲ್ಲರೂ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here