ಉಜಿರೆ: ಗುತ್ತಿಗೆದಾರ ಆರ್.ಮೂರ್ತಿ ನಿಧನ

0

ಉಜಿರೆ: ಉಜಿರೆಯ ನಿವಾಸಿ ಪಿಡಬ್ಲ್ಯೂಡಿ ಗುತ್ತಿಗೆದಾರ ಆರ್.ಮೂರ್ತಿ (57 ವರ್ಷ) ರವರು ಹೃದಯಾಘಾತದಿಂದ ಅ.2ರಂದು ನಿಧನರಾದರು.

ಮೃತರು ಪತ್ನಿ ಬದನಾಜೆ ಸರಕಾರಿ ಶಾಲಾ ಶಿಕ್ಷಕಿ ಜಯ, ಪುತ್ರ ಕೌಶಿಕ್, ಪುತ್ರಿ ಚಿತ್ರಲೇಖ, ಅಳಿಯ ವಿನಯ ಜೆ. ಅವರನ್ನು ಅಗಲಿದ್ದಾರೆ .

LEAVE A REPLY

Please enter your comment!
Please enter your name here