ಉಜಿರೆ: ಅಜಿತನಗರ ನಿವಾಸಿ ಪಾಕತಜ್ಞ ಶ್ರೀನಿವಾಸ ಕಾರಂತ ಹೃದಯಾಘಾತದಿಂದ ನಿಧನ

0

ಉಜಿರೆ: ಉಜಿರೆಯ ದಿ.ಕೋಡಿಬೈಲು ರಾಮ ಕಾರಂತರ ಪುತ್ರ, ಉಜಿರೆ ಅಜಿತನಗರ ನಿವಾಸಿ ಪಾಕತಜ್ಞ ಶ್ರೀನಿವಾಸ ಕಾರಂತ (63ವ) ಅವರು ಆ.13ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. 

ಪಾಕತಜ್ಞರಾಗಿದ್ದ ಅವರು ಮಂಗಳೂರಿನಲ್ಲಿ ಕ್ಯಾಟರಿಂಗ್ ನಡೆಸಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ ಲತಾ ಕಾರಂತ, ಪುತ್ರ ಸಂದೀಪ್ ಕಾರಂತ ಹಾಗು ಪುತ್ರಿ ಸಂಧ್ಯಾ ಮತ್ತು ಕುಟುಂಬ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here