ಮುಂಡಾಜೆಯ ಕೀರ್ತನಾ ಕಲಾತಂಡದಿಂದ ಆಟಿಡೊಂಜಿ ಐತಾರೋ ಕಾರ್ಯಕ್ರಮ

0

ಮುಂಡಾಜೆ: ಮುಂಡಾಜೆ ಕೀರ್ತನಾ ಕಲಾತಂಡದಿಂದ ಆಟಿಡೊಂಜಿ ಐತಾರೋ ಕಾರ್ಯಕ್ರಮ ಮುಂಡಾಜೆ ಗ್ರಾ.ಪಂ. ಸಭಾಭವನದಲ್ಲಿ ಜರಗಿತು.

ಅರ್ಚಕ ಸತ್ಯನಾರಾಯಣ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಿದರು.ಮುಂಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ ಬಂಗೇರ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ ಮಾಜಿ ಸದಸ್ಯರಾದ ಅಶ್ವಿನಿ ಹೆಬ್ಬಾರ್, ಚೆನ್ನಕೇಶವ ಅರಸಮಜಲು, ಸತ್ಯನಾರಾಯಣ ಭಟ್, ಶೀನಪ್ಪ ಗೌಡ, ದೇವಸ್ಯ ರಾಮಣ್ಣ ಶೆಟ್ಟಿ ಅಗರಿ ಮತ್ತಿತರರು ಉಪಸ್ಥಿತರಿದ್ದರು.

ಸದಾನಂದ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿತೀಕ್ಷಾ ಕಾರ್ಯಕ್ರಮ ನಿರೂಪಿಸಿ, ನಿಶ್ಮಿತಾ ಸ್ವಾಗತಿಸಿ, ಲಕ್ಷ್ಮಿ ವಂದಿಸಿದರು.

LEAVE A REPLY

Please enter your comment!
Please enter your name here