ತೆಕ್ಕಾರು: ರಸ್ತೆಗೆ ಉರುಳಿದ ಮರ

0

ತೆಕ್ಕಾರು: ತೆಕ್ಕಾರು ಗ್ರಾ.ಪಂ.ವ್ಯಾಪ್ತಿಯ ಕುಟ್ಟಿಕಳ ಶಾಲಾ ಬಳಿ ರಸ್ತೆಗೆ ಮರ ಬಿದ್ದು ಕೆಲ ಕಾಲ ಸಂಚಾರಕ್ಕೆ ಅಡಚಣೆಯಾದ ಘಟನೆ ಜು‌.15ರಂದು ನಡೆದಿದೆ.

ಸ್ಥಳೀಯರು ಮರ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

LEAVE A REPLY

Please enter your comment!
Please enter your name here