ಉಜಿರೆ: ಎಸ್.ಡಿ.ಎಂ ಪ.ಪೂ. ಕಾಲೇಜು ಸಂಸ್ಕೃತ ಭಾಷಾ ಅಂತರಾಧ್ಯಯನ ವೃತ್ತಮ್ ಪ್ರಧಾನ ಸಂಯೋಜಕರಾಗಿ ರಜತ್ ಫಡಕೆ

0

ಉಜಿರೆ: ಎಸ್.ಡಿ.ಎಮ್ ಪದವಿಪೂರ್ವ ಕಾಲೇಜು ಸಂಸ್ಕೃತ ಭಾಷಾ ವಿಭಾಗದ “ಸಂಸ್ಕೃತ ಅಂತರಾಧ್ಯಯನ ವೃತ್ತಮ್ ” ಇದರ ಪದಾಧಿಕಾರಿಗಳ ಆಯ್ಕೆ ನಡೆಯಿತು.ಪ್ರಧಾನ ಸಂಯೋಜಕನಾಗಿ ರಜತ್ ಪಡ್ಕೆ ದ್ವಿತೀಯ ವಿಜ್ಞಾನ, ಸಹ ಸಂಯೋಜಕಿಯಾಗಿ ಗೌತಮಿ ಜಿ ದ್ವಿತೀಯ ವಾಣಿಜ್ಯಶಾಸ್ತ್ರ,

ತರಗತಿವಾರು ಸಂಯೋಜಕರಾಗಿ ಅಪೂರ್ವ ಎಂ ದ್ವಿತೀಯ ವಿಜ್ಞಾನ ಹಾಗೂ ಮಿಹಿರ್ ಕೇಲ್ಕರ್ ದ್ವಿತೀಯ ವಾಣಿಜ್ಯಶಾಸ್ತ್ರ, ಅಂಜನಾ ಎಂ.ಆರ್ ಪ್ರಥಮ ವಿಜ್ಞಾನ, ಶ್ರೀಪೂರ್ಣ ಪ್ರಥಮ ಕಲಾ ವಿಭಾಗ ಹಾಗೂ ಧರೇಶ್ ಪ್ರಥಮ ಕಲಾ ವಿಭಾಗ ಇವರು ಆಯ್ಕೆ ಆಗಿದ್ದಾರೆ.

LEAVE A REPLY

Please enter your comment!
Please enter your name here