ಕೊಕ್ಕಡ: ಜಾರಿಗೆತಡಿ ನಿವಾಸಿ ಪ್ರಗತಿಪರ ಕೃಷಿಕ ಮೋನಪ್ಪ ಗೌಡ ಹೃದಯಾಘಾತದಿಂದ ನಿಧನ June 12, 2024 0 FacebookTwitterWhatsApp ಕೊಕ್ಕಡ: ಇಲ್ಲಿಯ ಜಾರಿಗೆತಡಿ ನಿವಾಸಿ ಪ್ರಗತಿಪರ ಕೃಷಿಕ ಮೋನಪ್ಪ ಗೌಡ(65ವ) ರವರು ಹೃದಯಾಘಾತದಿಂದ ಜೂ.12ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಲೋಲಾಕ್ಷಿ, ಪುತ್ರ ಲೋಕೇಶ್, ಪುತ್ರಿಯರಾದ ರೇಖಾ, ವಾಣಿ, ಅಳಿಯಂದಿರಾದ ಕೃಷ್ಣರಾಜ್, ಆನಂದ್ ಗೌಡ, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.