

ಉಜಿರೆ: ಎಸ್ ಡಿ ಎಂ ಕಾಲೇಜು ಉಜಿರೆಯ ಹಿಂದಿ ಭಾಷೆಯ ನಿವೃತ್ತ ಪ್ರಾದ್ಯಾಪಕ, ವಿಭಾಗ ಮುಖ್ಯಸ್ಥರೂ ಆಗಿದ್ದ, ಮಂಜುವಾಣಿ ಪತ್ರಿಕೆಯ ಉಪ ಸಂಪಾದಕರೂ ಆಗಿದ್ದ, ಬರಹಗಾರ, ಪತ್ರಕರ್ತ, ಆಕಾಶವಾಣಿಯಲ್ಲಿ ಹಿಂದಿ ಭಾಷೆಯಲ್ಲಿ ಕಾರ್ಯಕ್ರಮ ನೀಡಿ ಪ್ರಸಿದ್ಧಿ ಪಡೆದಿದ್ದ, ವಾಗ್ಮಿ ನಾ ಉಜಿರೆ (ನಾಗರಾಜ ಪೂವಣಿ)86 ವರ್ಷ ಮಾ.11ರಂದು ವಿಧಿವಶರಾಗಿದ್ದಾರೆ.
ಉಜಿರೆಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.