ಶಿಬಾಜೆಯಲ್ಲಿ ವಿರಾಟ್ ಕಾಂಪ್ಲೆಕ್ಸ್ ಶುಭಾರಂಭ February 6, 2024 0 Facebook Twitter WhatsApp ಶಿಬಾಜೆ: ವ್ಯವಹರಿಸಲು ಸೂಕ್ತವಾದ ಅಭಿವೃದ್ಧಿ ಹೊಂದುತ್ತಿರುವ ಗ್ರಾಮ ಶಿಬಾಜೆಯಲ್ಲಿ ಮುರಳಿಕಾವ್ಯ ಒಡೆತನದ ವಿರಾಟ್ ಕಾಂಪ್ಲೆಕ್ಸ್ ಪೆ.4 ರಂದು ಅರ್ಚಕರಾದ ಪಾಂಡುರಂಗ ಭಟ್ ರವರು ಪೂಜೆ ನೆರವೇರಿಸುವ ಮೂಲಕ ಶುಭಾರಂಭಗೊಳಿಸಿದರು. p>