ಅಂತರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ- ಉಜಿರೆಯ ಮೋಹನ್ ರಿಗೆ ಕುಮಿತೆಯಲ್ಲಿ ಚಿನ್ನ ಮತ್ತು ಕಟ ದಲ್ಲಿ ಚಿನ್ನದ ಪದಕ

0

ಆ.7 ರಂದು ಶಿವಮೊಗ್ಗದಲ್ಲಿ ನಡೆದ ಅಂತರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ ಇದರಲ್ಲಿ ಉಜಿರೆಯ ಮೋಹನ್ ಅವರು, ಬ್ಲಾಕ್ ಬೆಲ್ಟ್ 21ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಅಂತರ್ ಜಿಲ್ಲಾ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಕುಮಿತೆಯಲ್ಲಿ ಚಿನ್ನ ಮತ್ತು ಕಟ ದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.

ಇವರು ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು, ಉಜಿರೆಯ ವಿದ್ಯಾರ್ಥಿಯಾಗಿದ್ದು, ಉಜಿರೆಯ ಆನಂದ ಪೂಜಾರಿ ಮತ್ತು ವೇದಾವತಿ ದಂಪತಿಯ ಪುತ್ರ.

ಇವರು ಶಿಹಾನ್ ಅಬ್ದುಲ್ ರಹಮಾನ್ ರವರಿಂದ ತರಬೇತಿ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here