ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕೊಯ್ಯೂರಿನ ಮೋಹನ್ ಪೂಜಾರಿ ಬಜೆ ಇವರಿಗೆ ಬೆಳ್ಳಿ ಪದಕ

0

ಶಿವಮೊಗ್ಗ ಜಿಲ್ಲೆಯ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ಆಗಸ್ಟ್ 5 ಹಾಗೂ 6ರಂದು ನಡೆದ 4ನೇ ಅಂತಾಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕೊಯ್ಯೂರಿನ ಮೋಹನ್ ಪೂಜಾರಿ ಬಜೆ ಇವರು ಬ್ಲಾಕ್ ಬೆಲ್ಟ್ ನ ಸೀನಿಯರ್ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿರುತ್ತಾರೆ.

ಪ್ರಸ್ತುತ ಇವರು ಹಲವು ಶಾಲೆಗಳಲ್ಲಿ ತರಬೇತಿಯನ್ನು ನೀಡುತ್ತಿದ್ದು, ಉಜಿರೆಯ ಶಿಹಾನ್ ಅಬ್ದುಲ್ ರಹಿಮಾನ್ ಇವರೊಂದಿಗೆ ಸಹಶಿಕ್ಷಕರಾಗಿದ್ದು, ಇವರು ಕೊಯ್ಯುರಿನ ಬಜ ಸೇಸಪ್ಪ ಪೂಜಾರಿ ಮತ್ತು ಬೇಬಿ ಇವರ ಪುತ್ರ.

LEAVE A REPLY

Please enter your comment!
Please enter your name here