ವೇಣೂರು: ಇಲ್ಲಿನ ಪಡ್ಡಂದಡ್ಕ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಆಚರಿಸಲಾಯಿತು.

ಮಸೀದಿಯ ಖತೀಬರಾದ ಅಶ್ರಫ್ ಫೈಝಿ ಅರ್ಕಾನ ವಿಶೇಷ ನಮಾಝ್ ನಡೆಸಿ ಈದ್ ಸಂದೇಶ ನೀಡಿದರು.
ಜಮಾತಿನ ಎಲ್ಲಾ ಬಾಂದವರು ಪರಸ್ಪರ ಶುಭಾಶಯ ಹಂಚಿಕೊಂಡರು.