ವೇಣೂರು: ಸಮೀಪದ ಉಳ್ತೂರು ಜುಮಾ ಮಸೀದಿಯಲ್ಲಿ ಬಹಳ ವಿಜೃಂಭಣೆಯಿಂದ ಬಕ್ರೀದ್ ಆಚರಣೆ ನಡೆಯಿತು.

ಊರಿನ ಹಿರಿಯರು ಕಿರಿಯರು ಸೇರಿ ಹಲವರು ಬಾಗವಹಿಸಿದರು.
ಮಸೀದಿಯ ಮುದರಿಸ್ ಈದ್ ಸಂದೇಶ ಹಾಗೂ ಪ್ರಾರ್ಥನೆಗೆ ನೇತೃತ್ವ ನೀಡಿದರು.