ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಳೆಕೋಟೆ, ಬೆಳ್ತಂಗಡಿ ಇಲ್ಲಿಯ 2023-24 ನೇ ಸಾಲಿನ ನೂತನ ಮಂತ್ರಿ ಮಂಡಲ ರಚನೆಯಾಗಿದ್ದು, ಶಾಲಾ ನಾಯಕಿಯಾಗಿ ಕು.ನವಮಿ.ಎಮ್ 10 ನೇ ತರಗತಿ ಹಾಗೂ ಉಪನಾಯಕನಾಗಿ ಮಾ, ಯಶ್ವಿತ್, ಕೆ 9ನೇ ತರಗತಿ ರವರು ಆಯ್ಕೆಯಾಗಿರುತ್ತಾರೆ.