ಕೊಯ್ಯೂರು: ಮೇ.21ರಂದು ಸುರಿದ ಧಾರಾಕಾರ ಮಳೆಗೆ ಕೊಯ್ಯೂರು ಗ್ರಾಮದ ಬೀಜದಡಿ ಮನೆ ಬಾಬು ಗೌಡರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.

ಮನೆಗೆ ಗ್ರಾಮಕರಣಿಕರು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಭೇಟಿ ನೀಡಿದರು.