ವೇಣೂರು ವಲಯದ ಜನಜಾಗೃತಿ ವೇದಿಕೆ ವಲಯ ಸಮಿತಿ ಸಭೆ, ನೂತನ ಅಧ್ಯಕ್ಷರ ಆಯ್ಕೆ

0

ವೇಣೂರು ವಲಯದ ಜನಜಾಗೃತಿ ವೇದಿಕೆ ವಲಯ ಸಮಿತಿಯ ಸಭೆಯನ್ನು ವೇಣೂರು ವಲಯ ಕಚೇರಿಯಲ್ಲಿ ನಡೆಸಲಾಯಿತು.ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕಾಫ್ಟ್ ಸದಸ್ಯರ ಆಯ್ಕೆ ಮಾಡಲಾಯಿತು ಮತ್ತು ಜನಜಾಗೃತಿ ಮೂಲಕ ಆಯೋಜಿಲಾಗುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಹರೀಶ್ ಪೊಕ್ಕಿ, ಒಕ್ಕೂಟದ ವಲಯದ ಅಧ್ಯಕ್ಷ ವರದ ಕುಲಾಲ್, ಕಾಫ್ಟ್ ಸದಸ್ಯ ಸುನಂದಾ ಹೆಗ್ಡೆ, ಗಿರೀಶ್ ಕೆ ಎಸ್, ಶ್ರೀಧರ ಪೂಜಾರಿ ಮತ್ತು ಗ್ರಾಮ ಸಮಿತಿ ಅಧ್ಯಕ್ಷರುಗಳು, ಒಕ್ಕೂಟದ ಅಧ್ಯಕ್ಷರು, ನವಜೀವನ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.ವಲಯದ ನೂತನ ಅದ್ಯಕ್ಷರಾಗಿ ಅಶೋಕ್ ಪೂಜಾರಿ ಕಜಿಪಟ್ಟ ಆಯ್ಕೆಯಾದರು.ಮತ್ತು ಕಾಫ್ಟ್ ಸದಸ್ಯರಾಗಿ ಜಯ ಶೆಟ್ಟಿ ಆಯ್ಕೆಯಾದರು.ಪ್ರಾಸ್ತವನೆಯನ್ನು ಯೋಜನಾಧಿಕಾರಿ ಯಶವಂತ.ಎಸ್ ಮಾಹಿತಿ ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದ ನಿರೂಪಣೆಯನ್ನು ವಲಯ ಮೇಲ್ವಿಚಾರಕರು ನಡೆಸಿದರು.

p>

LEAVE A REPLY

Please enter your comment!
Please enter your name here