ನಮ ಮಾತೆರ್ಲ ಒಂಜೇ ಕಲಾತಂಡ ಅಳದಂಗಡಿ ಇದರ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

0

ಅಳದಂಗಡಿ : ನಮ ಮಾತೆರ್ಲ ಒಂಜೇ ಕಲಾತಂಡ, ಅರುವ-ಅಳದಂಗಡಿ. ಇದರ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ವಿಠಲ ಸುವರ್ಣ ಪಿಲ್ಯ,ಪ್ರಧಾನ ಕಾರ್ಯದರ್ಶಿಗಂಗಾಧರ ಮಡಿವಾಳ ಕಂಬಳದಡ್ಡ,ಕಾರ್ಯದರ್ಶಿ ರಮೇಶ್ ಹೆಗ್ಡೆ ಕಾಪಿನಡ್ಡ, ಕೋಶಾಧಿಕಾರಿ ಗಂಗಾಧರ ಅಂಚನ್ ಸುಲ್ಲೇರಿಮೊಗ್ರು, ಉಪಾಧ್ಯಕ್ಷರಾಗಿ ಗಿರೀಶ್ ಕುಲಾಲ್ ನಾವರ, ಸದಾನಂದ ಪೂಜಾರಿ ನಡಿಮಾರ್ ನಾವರ, ಸಂಚಾಲಕರಾಗಿ ಜನಾರ್ದನ ಕೊಡಂಗೆ,ನವೀನ್ ಪಾದೆಮಾರಡ್ಡ ನಾವರ ಇವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here