ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಅಂಬರೀಶ್ ಕಲ್ಲಗುಡ್ಡೆ ತಂದೆ ರಾಜಪ್ಪ ನಿಧನ

0

ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಅಂಬರೀಶ್ ಕಲ್ಲಗುಡ್ಡೆ ಅವರ ತಂದೆ ರಾಜಪ್ಪ (75ವ.) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಅ.26ರಂದು ನಿಧನರಾದರು.

ಮೃತರು ಹೆಂಡತಿ, ಎರಡು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here