






ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ನ ವತಿಯಿಂದ ಸಿಂಗಾಪುರದಲ್ಲಿ ಅ.23, 24 ಮತ್ತು 25 ರಂದು ಆಯೋಜಿಸಲಾಗಿರುವ ಸಮಾವೇಶ & ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಸಲಹೆಗಾರ ಭಾಸ್ಕರ್ ಕೊಟ್ಯಾನ್ ದಂಪತಿ ಆಯ್ಕೆಯಾಗಿದ್ದಾರೆ.


ಭಾಸ್ಕರ್ ಕೊಟ್ಯಾನ್ ಮತ್ತು ದೇವಿಕಾ ಇವರು ಸಂಸ್ಥೆ ನೀಡಿದ ಪರಿಶ್ರಮ ಮತ್ತು ಬದ್ಧತೆಯೇ ಈ ಪ್ರತಿಷ್ಠಿತ ಅವಕಾಶವನ್ನು ತಂದುಕೊಟ್ಟಿದೆ.ಇವರು ಮಂಗಳೂರಿನ ಬಿಜೈಯಲ್ಲಿ ಕಳೆದ ಹಲವು ವರ್ಷಗಳಿಂದ ಬಿಜಿ ಬ್ಯಾಕಿಂಗ್ ಸರ್ವಿಸ್ ನಡೆಸುತ್ತಿದ್ದು, ಪುತ್ತೂರು ತಾ.ಬೆಳಂದೂರು ಗ್ರಾಮದ ಬೇರಿಕೆ ಮನೆಯವರು.









