ಸುನ್ನಿ ಐಕ್ಯತೆಗೆ ಸಾಕ್ಷಿಯಾದ ಪಡ್ಡ0ದಡ್ಕ ಎಸ್ ಕೆ ಎಸ್ ಎಸ್ ಎಫ್ ಯೂನಿಟ್ ನೂತನ ಅಧ್ಯಕ್ಷ ಎಸ್. ಕೆ. ರಝಕ್ ರಿಗೆ ಅಭಿನಂದನೆ

0

ಪಡ್ಡ0ದಡ್ಕ ಎಸ್ ಕೆ ಎಸ್ ಎಸ್ ಎಫ್ ಯುನಿಟ್ ಇದರ ನೂತನ ಆಡಳಿತ ಸಮಿತಿಯ ಅದ್ಯಕ್ಷರಾಗಿ ಆಯ್ಕೆಯಾದ ಎಸ್. ಕೆ. ರಝಾಕ್ ಮತ್ತು ನೂತನ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ KMJ SYS SSF PADDANDADKA UNIT ವತಿಯಿಂದ ನೂತನ ಅಧ್ಯಕ್ಷರ ಮನೆಗೆ ತೆರಳಿ ಅಭಿನಂದಿಸಲಾಯಿತು.

ನಿಯೋಗದಲ್ಲಿ ಸರಫುದ್ದಿನ್ ತಂಗಲ್ ತಾಲೂಕು ಪದಾಧಿಕಾರಿ ನಾಸಿರ್ ಚಮ್ಮು, ಸ್ಥಳೀಯ ಮುಖಂಡರಾದ ಪಿ. ಎಸ್. ಶಬೀರ್, ಪಿ.ಜೆ. ಮಹಮೂದ್, ಆರಿಫ್ ಕಟ್ಟೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here