






ಧರ್ಮಸ್ಥಳ ಪೇಟೆಯಲ್ಲಿ ಬೀದಿ ನಾಯಿ ಅಪಘಾತಗೊಂಡು ಚಿಕಿತ್ಸೆ ಇಲ್ಲದೆ ನರಳಾಡುತ್ತಿದ್ದ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವಾತ್ಸಲ್ಯ ಅನಿಮಲ್ ಕೇರ್ ಸೆಂಟರ್ ಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಪಂಚಾಯತ್ ವಾಹನದಲ್ಲಿ ಕಳುಹಿಸಿಕೊಟ್ಟು ಚಿಕಿತ್ಸೆಗೆ ಸಹಕರಿಸಲಾಯಿತು.


ಡಾ. ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ಮತ್ತು ನಾಗೇಶ್ ಕುಮಾರ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ನೇತೃತ್ವದಲ್ಲಿ ಕಳುಹಿಕೊಡಲಾಯಿತು
ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಸಮೀಪದಲ್ಲಿದ್ದ ಕೆಲವು ಅಂಗಡಿ ಮಾಲೀಕರು ಸಹಕರಿಸಿ ಬೀದಿ ನಾಯಿಗೆ ಪ್ರೀತಿ ತೋರಿಸಿದರು









