ಪಡ್ಡoದಡ್ಕ ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಚಿಕಿತ್ಸೆ ಗೆ ನೆರವು

0

ವೇಣೂರು; ಮೂಲತ ಪಡ್ಡoದಡ್ಕ ಜಮಾತಿಗೆ ಒಳಪಟ್ಟ ಸದ್ಯ ಮೂಡಬಿದ್ರಿ ಕೋಟೆಬಾಗಿಲಿನಲ್ಲಿ ವಾಸವಾಗಿರುವ ಉಸ್ಮಾನ್ ಎಂಬವರ ಚಿಕಿತ್ಸೆಗಾಗಿ ಅ.16 ರಂದು ಅವರ ಮನೆಗೆ ಬೇಟಿ ನೀಡಿ 37000/-ಧನಸಹಾಯ ನೀಡಲಾಯಿತು.

ಸದ್ರಿ ಎಸ್ ಕೆ ಎಸ್ ಎಸ್ ಎಫ್ 2026 ರಲ್ಲಿ ಪಡ್ಡoದಡ್ಕ ಜಮಾತಿನ ಸದಸ್ಯರಿಬ್ಬರಿಗೆ ಮದುವೆಗೆ ಧನ ಸಹಾಯ, ಇನ್ನೊಬ್ಬರಿಗೆ ನೂತನ ಮನೆ ಕಟ್ಟಿ ಕೊಟ್ಟಿರುವುದು ಇಲ್ಲಿ ಸ್ಮರಿಸಬಹುದು.

ಈ ಸಂದರ್ಭದಲ್ಲಿ ಪತ್ರಕರ್ತ ಎಚ್. ಮೊಹಮ್ಮದ್ ವೇಣೂರು, ಮಸೀದಿ ನಿಕಟಪೂರ್ವ ಅಧ್ಯಕ್ಷ ಇಸ್ಮಾಯಿಲ್, ಕೆ. ಪೆರಿಂಜೆ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ರಜಾಕ್ ಎಸ್. ಕೆ, ಉದ್ಯಮಿ ಮನ್ಸೂರ್ ಮೂಡಬಿದ್ರಿ, ಶಬ್ಬೀರ್ ಪಡ್ಡ, ಅಹ್ಮದ್ ಕಟ್ಟೆ ಜಿ ಎಂ ಸೈಪುಲ್ಲಾ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here