ಬೆಳಾಲು ಶೀನ ನಿಕ್ಕಿಲಾಡಿ ನಿಧನ October 15, 2026 0 FacebookTwitterWhatsApp ಬೆಳಾಲು ಗ್ರಾಮದ ಮಾಯ ನಿಕ್ಕಿಲಾಡಿ ಮನೆ ಶೀನ (42 ವರ್ಷ ) ಹೃದಯಾಘಾತದಿಂದ ಅ .14ರಂದು ನಿಧನರಾದರು. ಮೃತರು ಪತ್ನಿ ಲಲಿತ ಇಬ್ಬರು ಪುತ್ರಿಯರಾದ ಶಿಲ್ಪಾ, ನಿಕ್ಷಾ, ತಾಯಿ ಗುಲಾಬಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.