






ಉಜಿರೆ : ಕಾರಂತ ಪ್ರಶಸ್ತಿ ಸಮಿತಿ, ಕಲ್ಕೂರ ಪ್ರತಿಷ್ಠಾನ ಶ್ರೀ ಕೃಷ್ಣ ಸಂಕೀರ್ಣ ಕೊಡಿಯಾಲ್ ಬೈಲು, ಮಂಗಳೂರು ಇದರ ವತಿಯಿಂದ ಜರಗಿದ ಕಾರಂತ ಹುಟ್ಟುಹಬ್ಬ ಪ್ರಯುಕ್ತ ಪೋಸ್ಟ್ ಕಾರ್ಡಿನಲ್ಲಿ ಕಾರಂತರ ಭಾವಚಿತ್ರವನ್ನು ರಚಿಸಿ ಪ್ರಥಮ ಸ್ಥಾನವನ್ನು 9ನೇ ತರಗತಿಯ ಆಯುಷ್ ಪಡೆದಿರುತ್ತಾರೆ.


ಅಕ್ಟೋಬರ್ 10ರಂದು ಪತ್ತುಮುಡಿ ಸೌದ ಜನತಾ ಡಿಲಕ್ಸ್ ಕೊಡಿಯಲ್ ಬೈಲ್ ನಲ್ಲಿ ಜರಗಿದ ಸಮಾರಂಭದಲ್ಲಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.
ಮುಖ್ಯೋಪಾಧ್ಯಾಯರು ಅಧ್ಯಾಪಕವೃಂದ ಅಭಿನಂದಿಸಿದರು ಚಿತ್ರಕಲ ಅಧ್ಯಾಪಕ ಶ್ರೀರಾಮ್ ತರಬೇತಿ ನೀಡಿರುತ್ತಾರೆ.









