ಶಿಶಿಲ: ಗಂಗಾಧರ ದಾಮ್ಲೆ ನಿಧನ October 14, 2026 0 FacebookTwitterWhatsApp ಶಿಶಿಲ: ಮುಚ್ಚಿರಡ್ಕ ನಿವಾಸಿ ಗಂಗಾಧರ ದಾಮ್ಲೆ (77) ಅವರು ಅ. 13ರಂದು ರಾತ್ರಿ 10.55ಕ್ಕೆ ನಿಧನರಾದರು. ಮೃತರು ಪತ್ನಿ ಅನಘ, ಮಕ್ಕಳಾದ ನವೀನ್ ದಾಮ್ಲೆ, ನೂತನ್ ದಾಮ್ಲೆ ಹಾಗೂ ಕುಟುಂಬಸ್ಥರು ಮತ್ತು ಬಂಧುಬಳಗವನ್ನು ಅಗಲಿದ್ದಾರೆ.