






ಕಳೆಂಜ : ದೇವರಮಾರು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಕಳೆಂಜ ನೀರಪಾದೆ ಶ್ರೀ ಸತ್ಯನಾರಾಯಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಅ.11ರಂದು ನಡೆಯಿತು.



ಭಜನಾ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಮಹಾಲಿಂಗ ಗೌಡ, ಅಧ್ಯಕ್ಷ ಶೇಖರ ಗೌಡ, ಕಾರ್ಯದರ್ಶಿ ಜಯಂತ ಎಂ.ಕೆ, ಮತ್ತು ಸದಸ್ಯರು ಉಪಸ್ಥಿತರಿದ್ದರು.









