ಉಬರಡ್ಕ ರಾಮಣ್ಣ ಗೌಡ ನಿಧನ

0

ಬೆಳ್ತಂಗಡಿ : ಓಡಿಲ್ನಾಳ ಗ್ರಾಮದ ಉಬರಡ್ಕ ನಿವಾಸಿ ಕೃಷಿಕ ರಾಮಣ್ಣ ಗೌಡ ಅವರು ಅ.9ರಂದು ನಿಧನರಾದರು.

ಕೃಷಿ ಕೂಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಶ್ರಮಜೀವಿಯಾಗಿ ಊರಿನ ಸಂಘ ಸಂಸ್ಥೆಗಳೊಂದಿಗೆ ಬಾಂಧವ್ಯದಲ್ಲಿದ್ದ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದು ಪತ್ನಿ, ನಾಲ್ಕು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಮೋಹನ್ ಗೌಡ ಕಲ್ಮಂಜ, ವಸಂತ ಮಜಲು, ಕಳಿಯ ಸೇವಾ ಸಹಕಾರ ಬ್ಯಾಂಕ್, ಪಂಚಾಯತ್ ಸಿಬ್ಬಂದಿಗಳು ಹಾಗೂ ಊರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here