ಪಡ್ಡ0ದಡ್ಕ ಎಸ್ ಕೆ ಎಸ್ ಎಸ್ ಎಫ್ ಶಾಖೆ ವಿಖಾಯ ಘಟಕದಿಂದ ಸ್ವಚತಾ ಶ್ರಮದಾನ

0

ವೇಣೂರು :ಪಡ್ಡoದಡ್ಕ ಜಂಕ್ಷನ್ ನಿಂದ ಕಟ್ಟೆಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟಿಗಳು,ಪ್ಲಾಸ್ಟಿಕ್ ಗಳನ್ನು ತೆಗೆದು ಮತ್ತು ಕಟ್ಟೆ ಬಸ್ ಶೆಲ್ಟರ್ ನ್ನು ತೊಳೆದು ಸ್ವಚ್ಚಗೊಳಿಸಲಾಯಿತಲ್ಲದೆ ಸಮೀಪದ ದೈವಾ ಕ್ಷೇತ್ರದ ಸುತ್ತುಮುತ್ತಲನ್ನು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಪುತ್ತು ಮೋನು ಗುಂಪಕಲ್, ಮಾಜಿ ಅಧ್ಯಕ್ಷರುಗಳಾದ ಹಾಜಿ ಮೊಹಮ್ಮದ್ ಯು.ಕೆ. , ಇಸ್ಮಾಯಿಲ್ ಕೆ. ಪೆರಿಂಜೆ, ಪ್ರಮುಖರಾದ ಎಚ್.ಮಹಮ್ಮದ್ ವೇಣೂರು, ಮೊಹಮ್ಮದ್ ಹಾಜಿ ಚಕ್ಕಿಂಗ್,ಮೊಹಮ್ಮದ್ ಶಾಫಿ ಕಿರೋಡಿ, ರಫೀಕ್ ಪಡ್ಡ, ಪಿ ಎಸ್ ಅಬ್ದು ಸಲಾಂ ಶಾಂತಿನಗರ,ಶಬ್ಬೀರ್ ಪಡ್ಡ,ಸಂಘದ ಅಧ್ಯಕ್ಷ ಎಸ್ ಕೆ ರಜಾಕ್, ಯಾಕುಬು ಪೆರಿಂಜೆ,ಬುಲೆಟ್ ಅಬ್ದುಲ್ ಖಾದರ್ ಪೆರಿಂಜೆ, ಮಹಮ್ಮದ್ ಪೆರಿಂಜೆ,ಕಾರ್ಯದರ್ಶಿ ಹಕೀಂ ನಡುಹೋಟೆಲ್ ,ಅಶ್ರಫ್ ಕಿರೋಡಿ , ಇಕ್ಬಾಲ್ ಕುರ್ಲೊಟ್ಟು,ಎಸ್ ಕೆ ಕರೀಂ ಸೇರಿದಂತೆ ಸ್ವಯಂ ಸೇವಕರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here