






ಬೆಳ್ತಂಗಡಿ: ನಾಡಹಬ್ಬ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಸಂತೆಕಟ್ಟೆಯ ಪೃಥ್ವಿ ಜ್ಯುವೆಲರ್ಸ್‌ನಲ್ಲಿ ಅಕ್ಟೋಬರ್ 9ರಿಂದ “ಪೃಥ್ವಿ ಮಹಾ ಪರ್ವ” ಆರಂಭಗೊಳ್ಳಲಿದೆ.ಜೋಡಿ ಹಬ್ಬದ ಸಂಭ್ರಮಕ್ಕೆ “ಜೋಡಿ ಹಬ್ಬ – ಜೋಡಿ ಕೊಡುಗೆಗಳು” ಎಂಬ ವಿಶೇಷ ಆಕರ್ಷಣೆಯೊಂದಿಗೆ ಗ್ರಾಹಕರಿಗೆ ಚಿನ್ನಾಭರಣಗಳ ಖರೀದಿ ಮೇಲೆ ವಿಶೇಷ ಆಫರ್ ಹಾಗೂ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ.


ಆಸಕ್ತ ಗ್ರಾಹಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪೃಥ್ವಿ ಜ್ಯುವೆಲರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.









