ಗೋಲ್ಡ್ ಮೆಡಲ್ ವಿಜೇತೆ ಎಂ.ಆರ್. ಪೂವಮ್ಮರವರಿಗೆ ರೂ. 5.00 ಕೋಟಿ ಪ್ರೋತ್ಸಾಹ ಧನ ನೀಡುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಹರೀಶ್ ಪೂಂಜ ಪತ್ರ

4

ಬೆಳ್ತಂಗಡಿ 2026ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗೆದ್ದು ಕರ್ನಾಟಕದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿರುವ ಹೆಮ್ಮೆಯ ಅರ್ಜುನ ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರ ಸುದೀರ್ಘ ಅಂತಾರಾಷ್ಟ್ರೀಯ ಸಾಧನೆಯನ್ನು ಗುರುತಿಸಬೇಕು. ಅವರಿಗೆ ವಿಶೇಷ ಪ್ರೋತ್ಸಾಹಧನವಾಗಿ ತಕ್ಷಣವೇ ₹5.00 ಕೋಟಿಗಳನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಹರೀಶ್ ಪೂಂಜಾ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

4 COMMENTS

  1. Good job Sir 🙏. It is a great pleasure to congratulations to you sir. You are encouraging our india athletes
    With regards
    From
    G S Gangadharappa
    Senior section Engineer Mechanical Rail wheel factory ministry of railways Yelahanka Bangalore Karnataka Sir

  2. ಮೊದಲು ಉಪ್ಪಿನಂಗಡಿ to ಬೆಳ್ತಂಗಡಿ ರಸ್ತೆ ರಿಪೇರಿಗೆ ಹಣ ಕೇಳಲಿ. ಅದಕ್ಕೆ ಧಮ್ಮ್ ಇಲ್ಲ

LEAVE A REPLY

Please enter your comment!
Please enter your name here