






ಗರ್ಡಾಡಿ ಪಡಂಗಡಿ ನಾಲ್ಕೂರು ಬಳಂಜ ಸೋಣಂದೂರು ಕುಕ್ಕೇಡಿ ನಿಟ್ಟಡೆ ಏಳು ಗ್ರಾಮಗಳ ಭಕ್ತರು ಹಾಗು ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಉದಯ ಮಂಜಿತ್ತಾಯ ಮತ್ತು ಶಾಸಕ ಹರೀಶ್ ಪೂಂಜರ ಉಪಸ್ಥಿತಿಯಲ್ಲಿ ಗೌರಿಶಂಕರ ಸಭಾಂಗಣದಲ್ಲಿ ನಡೆಯಿತುಈ ಸಭೆಯಲ್ಲಿ ಹಲವು ಗಣ್ಯರು ಹಿರಿಯರು ಉಪಸ್ಥಿತರಿದ್ದರು.


ಜಿ ಜಯರಾಮ ಗೌಡ ಹಂಕರ್ಜಾಲ್ ಶ್ರೀ ನಿವಾಸ ಶೆಟ್ಟಿಶ್ರೀಧರ್ ಪೂಜಾರಿ ಪರಿಮುಗಪಂಚಾಯತ್ ಅಧ್ಯಕ್ಷ ಪ್ರಶಾಂತ್ ಪೂಜಾರಿ,ನಂದಿಕೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜೇಶ್ ಆಚಾರ್ಯ ಮುಂತಾದ ಹಲವು ಗಣ್ಯರು ಒಳಗೊಂಡ ಸಭೆ ನಡೆಯಿತು.









