






ಓಡಿಲ್ನಾಳ: ಸ ಉ ಪ್ರ ಶಾಲೆ ಓಡಿಲ್ನಾಳ ಅ 2 ರಂದು ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.


ಶಾಲಾ ಮುಖ್ಯ ಶಿಕ್ಷಕಿ ಉಷಾ ಪಿ. ಎಸ್ ಡಿ ಎಂ ಸಿ ಅಧ್ಯಕ್ಷ ಸಂತೋಷ್ ಶೆಟ್ಟಿ ಮದ್ದಡ್ಕ. ಉಪಾಧ್ಯಕ್ಷ ನಸೀಮ, ಎಸ್ ಡಿ ಎಂ ಸಿ ಸರ್ವ ಸದಸ್ಯರು ಉಪಸ್ಥಿತರಿದ್ದರು ವಿಲ್ಮೆಂಟ್ ಸೆರಾವೋ ಗಾಂಧಿ ಜಯಂತಿ ಆಚರಣೆ ಮಹತ್ವದ ಕುರಿತು ಮಾತನಾಡಿದರು ಸಹ ಶಿಕ್ಷಕರು ಸಹಕರಿಸಿದರು









