






ಪದ್ಮುಂಜ: ಸಮೀಪದ ನನ್ಯ ನಿವಾಸಿ, 70 ವರ್ಷ ಪ್ರಾಯದ ದುರ್ಗೋಜಿ ರಾವ್ ಎಂಬುವವರು ಸೆಪ್ಟೆಂಬರ್ 30 ರಂದು ಮಂಗಳೂರಿನ ಸುರತ್ಕಲ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಹೊಡೆದು ದುರ್ಮರಣಕ್ಕೀಡಾಗಿದ್ದಾರೆ.


ಮೃತರು ಪತ್ನಿ ಪದ್ಮಿನಿ, ಮಕ್ಕಳಾದ ಮನೋಜ್ ರಾವ್, ಜೀವನ್ ರಾವ್, ಸ್ವಾತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಪದ್ಮುಂಜದ ನನ್ಯ ನಿವಾಸದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.









