






ರೆಖ್ಯ : ಹಿರಿಯ ಬಿಜೆಪಿ ಕಾರ್ಯಕರ್ತ ಕೈಕುರೆ ಮಂಜುನಾಥ್ ಗೌಡ ಅವರ ಮನೆಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ, ಅವರೊಂದಿಗೆ ಮಾತುಕತೆ ನಡೆಸಿದರು.ಈ ಸಂದರ್ಭದಲ್ಲಿ ಸ್ಥಳೀಯ ವಿಚಾರಗಳು ಹಾಗೂ ವಿವಿಧ ವಿಷಯಗಳ ಕುರಿತು ಸಂಸದರು ಮಂಜುನಾಥ್ ಗೌಡ ಅವರೊಂದಿಗೆ ಮಾತುಕತೆ ನಡೆಸಿದರು.


ಈ ಸಂದರ್ಭ ಮಂಜುನಾಥ್ ಗೌಡ ಅವರ ಪತ್ನಿ ಹಾಗೂ ಮನೆಯವರು, ಕುಟುಂಬಸ್ಥರು, ಬಿಜೆಪಿ ಪ್ರಮುಖರಾದ ನವೀನ್ ರೆಖ್ಯ, ಬೇಬಿ ಕಿರಣ್, ಚೇತನ್ ಕೊಳೆಚ್ಚಾವು, ಹರ್ಷಿತ್ ಊರ್ನಡ್ಕ, ರಕ್ಷಿತ್ ಇಡ್ಮಾಲ್, ಅಖಿಲ್ ರೆಖ್ಯ, ಧನಂಜಯ ಪರ್ಣಡ್ಕ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.









