ಕುಕ್ಕೆ ಸುಬ್ರಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಧರ್ಮಸ್ಥಳ ಭಜನಾ ಕಮ್ಮಟದ ಆಮಂತ್ರಣ ಪತ್ರಿಕೆ ಸಲ್ಲಿಕೆ

0

​ಸುಬ್ರಮಣ್ಯ: ಕುಕ್ಕೆ ಸುಬ್ರಮಣ್ಯ ಮಠದ ಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾದ ಧರ್ಮಸ್ಥಳ ಭಜನಾ ಕಮ್ಮಟದ ನಿಯೋಗವು, ಮುಂಬರುವ ಭಜನಾ ಕಮ್ಮಟದ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ನೀಡಿ ಆಶೀರ್ವಾದ ಪಡೆದುಕೊಂಡರು.​

ಭಜನಾ ಕಮ್ಮಟದ ಸಂಚಾಲಕರಾದ ಸುಬ್ರಮಣ್ಯ ಪ್ರಸಾದ್ ಹಾಗೂ ಪ್ರಮುಖ ಸದಸ್ಯರಾದ ಕೇಶವ ಗೌಡ, ಮೋಹನ ಶೆಟ್ಟಿ, ಸತೀಶ್ ಪೈ ಮತ್ತು ಸುದರ್ಶನ್ ಜೈನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here