ಬೆಳ್ತಂಗಡಿಯಲ್ಲಿ ಪರ್ಸ್ ಕಳೆದು ಹೋಗಿದೆ-ತಂದು ಕೊಟ್ಟವರಿಗೆ ನಗದು ಬಹುಮಾನ

0

ಬೆಳ್ತಂಗಡಿ: ಇಲ್ಲಿನ ಮೇ| ಬಿ ಪುಂಡಲಿಕ ಬಾಳಿಗ ಜುವೆಲ್ಲರ್ಸ್ ಮಳಿಗೆಯ ಸಮೀಪ ಹಲವು ದಾಖಲೆ ಮತ್ತು ಕ್ಯಾಶ್ ಇರುವ ಪರ್ಸ್ ಕಳೆದು ಹೋಗಿದೆ.

ಈ ಪರ್ಸ್ ನ್ನು ತಂದು ಕೊಟ್ಟವರಿಗೆ ನಗದು ಬಹುಮಾನ ನೀಡಲಾಗುವುದು.ಈ ಕುರಿತು ಸಂಪರ್ಕಿಸ ಬೇಕಾದ ಸಂಖ್ಯೆ: 9632303233

LEAVE A REPLY

Please enter your comment!
Please enter your name here