






ಕುಪ್ಪೆಟ್ಟಿ: ಪಿಲಿಗೂಡು ಉಪ್ಪಿನಂಗಡಿ ರಸ್ತೆಯ ಗುಂಡಿಗಳ ಬಗ್ಗೆ ಜನರು ನಿತ್ಯ ಕಣ್ಣೀರು,ಆಕ್ರೋಶ ಹೊರ ಹಾಕಿದರೂ,ಮನವಿಗಳ ರಾಶಿಯನ್ನೇ ಸಲ್ಲಿಸಿದರೂ, ಯಾರಿಗೂ ಕಾಣದಾದಾಗ ಇದೀಗ ಜನರೇ ವಾಹನ ಸವಾರರ ಜೀವ ರಕ್ಷಣೆಗೆ ನಿಂತಿದ್ದಾರೆ.


ಕುಪ್ಪೆಟ್ಟಿ ಸಮೀಪ ರಸ್ತೆ ಮದ್ಯೆ ನಿರ್ಮಾಣವಾಗಿರುವ ಮಹಾ ಗುಂಡಿಯಿಂದ ವಾಹನ ಸವಾರರು,ಪ್ರಯಾಣಿಕರನ್ನು ರಕ್ಷಿಸುವ ಸಲುವಾಗಿ ಬಲ್ಲೆ ಸರ್ಕಲ್ ನಿರ್ಮಿಸಿದ್ದಾರೆ. ಈ ಮಾನವೀಯ ಕಾರ್ಯದಿಂದಾಗಿ ವಾಹನ ಸವಾರರಿಗೆ ಗುಂಡಿಯ ಬಗ್ಗೆ ಎಚ್ಚರಿಕೆ ಮೂಡಿಸಿದಂತಾಗಿದೆ.










ಬಲ್ಲೆ ಸರ್ಕಲ್ ನಿರ್ಮಿಸಿ ವಾಹನ ಸವಾರಿಗೆ ಮುನ್ನೆಚ್ಚರ ನೀಡಿದ
ಮಾನವೀಯ ಸಹೃದಯರಿಗೆ ಅನಂತ ಅಭಿನಂದನೆಗಳು.🙏
ಬೇಗನೆ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೈಳ್ಳಬಹುದೆಂದು ಸಾರ್ವಜನಿಕರು ಭಾವಿಸುತ್ತಿದ್ದಾರೆ.