ತಣ್ಣೀರುಪಂತ ಭಜನಾ ಮಂಡಳಿ ಶಾರದಾ ಮಹೋತ್ಸವದ ಉತ್ಸವ ಸಮಿತಿ ಆಯ್ಕೆ September 22, 2026 0 FacebookTwitterWhatsApp ತಣ್ಣೀರುಪಂತ: ಇಲ್ಲಿಯ ಶಾರದಾಂಬ ಭಜನಾ ಮಂಡಳಿಯ 2026ನೇ ಸಾಲಿನ ಶಾರದಾ ಮಹೋತ್ಸವದ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರವಿ ಅಳಕ್ಕೆ, ಕಾರ್ಯದರ್ಶಿಯಾಗಿ ಸುಶಿತ್ ಗೌಡ, ಕೋಶಾಧಿಕಾರಿಯಾಗಿ ಪ್ರಜೋತ್ ಆಯ್ಕೆಯಾಗಿದ್ದಾರೆ.