ರುಕ್ಮಯ್ಯ ಅಂಡಿಂಜೆ ನಿಧನ September 21, 2026 0 FacebookTwitterWhatsApp ಅಂಡಿಂಜೆ ಗ್ರಾಮದ ಕಜೆ ಮನೆ ರುಕ್ಮಯ್ಯ (42ವರ್ಷ ) ಅನಾರೋಗ್ಯದಿಂದ ಸೆ. 17ರಂದು ನಿಧನರಾದರು. ಮೃತರು ಪತ್ನಿ ಸುಮಿತ್ರ ಮತ್ತು ಬಂಧು ವರ್ಗದವರನ್ನು ಅಗಲಿದ್ದಾರೆ.