






ಜಿಲ್ಲಾ ಮಟ್ಟದ ಗೀತಾಗಾಯನ ದೇಶಭಕ್ತಿ ಗೀತೆ ಸ್ಪರ್ಧೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ನಡೆಸಿದ ಜಿಲ್ಲಾ ಮಟ್ಟದ ಗೀತಾಗಾಯನ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದ ಮಾನ್ವಿ ಡಿ, ಶಾರ್ವಣಿ ಡಿ ಪಿ, ಸಾನಿಧ್ಯ ಎಸ್ ಪಿ, ಅವನಿ, ಸಾನ್ವಿತಾ ಜೈನ್, ಪುಣ್ಯ ಇವರನ್ನೊಳಗೊಂಡ ಬುಲ್ ಬುಲ್ ತಂಡವು ದ್ವಿತೀಯ ಸ್ಥಾನ ಗಳಿಸಿರುತ್ತದೆ.


ಹಾಗೆಯೇ ವಿಹಾನ್ ಮಯ್ಯ, ಕೃತಾರ್ಥ್, ಕಿಶೋರ್, ಸಂಪ್ರೀತ್, ಅದ್ವಿಕ್, ಅಚಿಂತ್ಯಾ ಇವರನ್ನೊಳಗೊಂಡ ಕಬ್ ತಂಡವು ತೃತೀಯ ಸ್ಥಾನವನ್ನು ಗಳಿಸಿರುತ್ತದೆ.









